trestle ಟ್ರೆಸಲ್‍
ನಾಮವಾಚಕ
  1. ಕಾಲಟ್ಟ; ಊರೆಕಟ್ಟು; ಮೇಜು, ಬೆಂಚು, ಮಂಚ, ಮೊದಲಾದವುಗಳ ಮೇಲು ಹಲಗೆಗೆ ಊರೆಯಾದ, ಕೀಲುಗೂಡಿಸಿದ ಕಾಲುಗಳ ಯಾ ಪಟ್ಟೆಗಳ ಜೊತೆಗಳಲ್ಲೊಂದು.
  2. = trestle-table.
  3. = trestle-work.
  4. = trestle-tree.