trestle-tree ಟ್ರೆಸಲ್‍ಟ್ರೀ
ನಾಮವಾಚಕ

(ನೌಕಾಯಾನ) ಊರೆಪಟ್ಟಿ; ಮೇಲ್ಕೂವೆ ಮೊದಲಾದವಕ್ಕೆ ಆಧಾರವಾಗಿ ಕೆಳಕೂವೆಯಲ್ಲಿರುವ ಅಡ್ಡ ಜೋಡುಪಟ್ಟಿ.