See also 2trek
1trek ಟ್ರೆಕ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ trekked;
  1. (ಎತ್ತಿನ ವಿಷಯದಲ್ಲಿ) ಬಂಡಿ, ಭಾರ–ಎಳೆ.
  2. (ಮುಖ್ಯವಾಗಿ ಚರಿತ್ರೆ) ತನ್ನ ಸಾಮಾನುಸರಂಜಾಮುಗಳೊಡನೆ ಎತ್ತಿನ ಬಂಡಿಯಲ್ಲಿ ಪ್ರಯಾಣಮಾಡು ಯಾ ವಲಸೆ ಹೋಗು.
  3. ಪ್ರಯಾಣ ಮಾಡು.
  4. ಕಷ್ಟಪಟ್ಟು ಯಾ ಪ್ರಯಾಸದಿಂದ ದಾರಿಮಾಡಿ ಕೊಂಡು ಸಾಗು, (ಮುಂದೆ) ಹೋಗು: trekking through the forest ಕಷ್ಟದಿಂದ ಕಾಡಿನಲ್ಲಿ ದಾರಿಮಾಡಿಕೊಂಡು ಸಾಗುತ್ತಾ.
See also 1trek
2trek ಟ್ರೆಕ್‍
ನಾಮವಾಚಕ
  1. ಎತ್ತಿನ ಗಾಡಿ (ಮೊದಲಾದವುಗಳಲ್ಲಿನ) ಪ್ರಯಾಣ.
    1. ಪ್ರಯಾಸದ–ಪ್ರವಾಸ, ಪಯಣ, ನಡಗೆ: it was a trek to the nearest launderette ಹತ್ತಿರದ ದೋಬಿ ಮನೆಗೆ ಇದು ಪ್ರಯಾಸದ ನಡಗೆಯಾಗಿತ್ತು.
    2. ಅಂಥ ಪ್ರಯಾಣದ ಒಂದು ಮಜಲು, ಘಟ್ಟ.
  2. (ಜನಗಳ ತಂಡವೊಂದರ) ವ್ಯವಸ್ಥಿತ ವಲಸೆ.