See also 2trek
1trek ಟ್ರೆಕ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ trekked;
  1. (ಎತ್ತಿನ ವಿಷಯದಲ್ಲಿ) ಬಂಡಿ, ಭಾರ–ಎಳೆ.
  2. (ಮುಖ್ಯವಾಗಿ ಚರಿತ್ರೆ) ತನ್ನ ಸಾಮಾನುಸರಂಜಾಮುಗಳೊಡನೆ ಎತ್ತಿನ ಬಂಡಿಯಲ್ಲಿ ಪ್ರಯಾಣಮಾಡು ಯಾ ವಲಸೆ ಹೋಗು.
  3. ಪ್ರಯಾಣ ಮಾಡು.
  4. ಕಷ್ಟಪಟ್ಟು ಯಾ ಪ್ರಯಾಸದಿಂದ ದಾರಿಮಾಡಿ ಕೊಂಡು ಸಾಗು, (ಮುಂದೆ) ಹೋಗು: trekking through the forest ಕಷ್ಟದಿಂದ ಕಾಡಿನಲ್ಲಿ ದಾರಿಮಾಡಿಕೊಂಡು ಸಾಗುತ್ತಾ.