See also 2trefoil
1trefoil ಟ್ರೀ(ಟ್ರೆ)ಹಾಇಲ್‍
ನಾಮವಾಚಕ
  1. (ಸಸ್ಯವಿಜ್ಞಾನ) ಮೂರೆಲಗ; ತ್ರಿಪರ್ಣಿ; ಮೂರು ಎಲೆಗಳ ದಳಗಳಿರುವ ಹಲವು ಬಗೆಯ ಸಸ್ಯ.Figure: trefoils
  2. ಅದೇ ರೀತಿಯ ಎಲೆಗಳುಳ್ಳ ಗಿಡ, ಸಸ್ಯ.
  3. (ಮುಖ್ಯವಾಗಿ ಜಾಲರಿ ಕಿಟಕಿಗಳಲ್ಲಿ) ಮೂರೆಲೆ, ತ್ರಿದಳ ಯಾ ಕಳಾವರು–ರಚನೆ, ಅಲಂಕಾರ.
  4. ಮೂರೆಲೆಯಾಕಾರದಲ್ಲಿ ಯಾ ಕಳಾವರಿನಂತೆ ರಚಿತವಾಗಿರುವ ವಸ್ತು.
See also 1trefoil
2trefoil ಟ್ರೀ(ಟ್ರೆ)ಹಾಇಲ್‍
ಗುಣವಾಚಕ
  1. ಮೂರು ಎಲೆ ಯಾ ತ್ರಿದಳ ಗಿಡದ ಯಾ ಅದಕ್ಕೆ ಸಂಬಂಧಿಸಿದ.
  2. (ಕಿಟಕಿಜಾಲರಿ ಮೊದಲಾದವುಗಳ ವಿಷಯದಲ್ಲಿ) ತ್ರಿದಳಾಕೃತಿಯ; ಕಳಾವರು ರೂಪದ.