See also 2trefoil
1trefoil ಟ್ರೀ(ಟ್ರೆ)ಹಾಇಲ್‍
ನಾಮವಾಚಕ
  1. (ಸಸ್ಯವಿಜ್ಞಾನ) ಮೂರೆಲಗ; ತ್ರಿಪರ್ಣಿ; ಮೂರು ಎಲೆಗಳ ದಳಗಳಿರುವ ಹಲವು ಬಗೆಯ ಸಸ್ಯ.Figure: trefoils
  2. ಅದೇ ರೀತಿಯ ಎಲೆಗಳುಳ್ಳ ಗಿಡ, ಸಸ್ಯ.
  3. (ಮುಖ್ಯವಾಗಿ ಜಾಲರಿ ಕಿಟಕಿಗಳಲ್ಲಿ) ಮೂರೆಲೆ, ತ್ರಿದಳ ಯಾ ಕಳಾವರು–ರಚನೆ, ಅಲಂಕಾರ.
  4. ಮೂರೆಲೆಯಾಕಾರದಲ್ಲಿ ಯಾ ಕಳಾವರಿನಂತೆ ರಚಿತವಾಗಿರುವ ವಸ್ತು.