transmitter ಟ್ರಾ(ಟ್ರಾ)ನ್ಸ್‍ಮಿಟರ್‍
ನಾಮವಾಚಕ
  1. ಟ್ರಾನ್ಸ್‍ಮಿಟರು:
    1. ಸಂವಾಹಕ ವ್ಯಕ್ತಿ ಯಾ ವಸ್ತು.
    2. ಸಂವಾಹಕ ಯಂತ್ರ; ಮುಖ್ಯವಾಗಿ ರೇಡಿಯೋ ಯಾ ದೂರದರ್ಶನದ ಸುದ್ದಿ, ಸಂಕೇತ, ಮೊದಲಾದವನ್ನು ರವಾನಿಸುವ ವಿದ್ಯುತ್ಕಾಂತೀಯ ತರಂಗಗಳನ್ನು ಉತ್ಪಾದಿಸಲು ಮತ್ತು ರವಾನಿಸಲು ಬಳಸುವ ಉಪಕರಣಗಳ ತಂಡ.
  2. = neurotransmitter.