neurotransmitter ನ್ಯೂಅರೋಟ್ರಾ ನ್‍ಸ್ಮಿಟರ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ನರಪ್ರೇಕ್ಷಕ; ಒಂದು ನರದಿಂದ ಇನ್ನೊಂದು ನರಕ್ಕೆ ಯಾ ಸ್ನಾಯುವಿಗೆ ಚೋದನೆಯನ್ನು ರವಾನಿಸಲು ನೆರವಿಗೆ ಬರುವ, ನರತಂತುವಿನಿಂದ ಒಸರುವ ರಾಸಾಯನಿಕ ವಸ್ತು.