See also 2transmigrant
1transmigrant ಟ್ರಾ(ಟ್ರಾ)ನ್ಸ್‍(ನ್ಸ್‍)ಮೈಗ್ರಂಟ್‍
ಗುಣವಾಚಕ
  1. ವಲಸೆ ಹೋಗುವ.
  2. ಪುನರ್ಜನ್ಮ ಪಡೆಯುವ.
  3. (ಮುಖ್ಯವಾಗಿ ಇನ್ನೊಂದು ದೇಶಕ್ಕೆ ಹೋಗುವಾಗ) ಒಂದು ದೇಶದ ಮೂಲಕ ಹಾದುಹೋಗುವ.
See also 1transmigrant
2transmigrant ಟ್ರಾ(ಟ್ರಾ)ನ್ಸ್‍(ನ್ಸ್‍)ಮೈಗ್ರಂಟ್‍
ನಾಮವಾಚಕ
  1. ವಲಸಿಗ.
  2. ಪುನರ್ಜನ್ಮ ಪಡೆಯುವವನು(ಳು).
  3. (ಒಂದು ದೇಶದ ಮೂಲಕ ಹಾದುಹೋಗುವ) ವಿದೇಶಿ(ವ್ಯಕ್ತಿ).