See also 2transmigrant
1transmigrant ಟ್ರಾ(ಟ್ರಾ)ನ್ಸ್‍(ನ್ಸ್‍)ಮೈಗ್ರಂಟ್‍
ಗುಣವಾಚಕ
  1. ವಲಸೆ ಹೋಗುವ.
  2. ಪುನರ್ಜನ್ಮ ಪಡೆಯುವ.
  3. (ಮುಖ್ಯವಾಗಿ ಇನ್ನೊಂದು ದೇಶಕ್ಕೆ ಹೋಗುವಾಗ) ಒಂದು ದೇಶದ ಮೂಲಕ ಹಾದುಹೋಗುವ.