See also 2trampoline
1trampoline ಟ್ರಾಂಪಲೀನ್‍
ನಾಮವಾಚಕ

(ಕಸರತ್ತುಗಾರರ) ರಕ್ಷಾ ಚೌಕಟ್ಟು; (ಕಸರತ್ತುಗಾರರು, ದೊಂಬರಾಟದವರು, ಮೊದಲಾದವರು ನೆಲಕ್ಕೆ ಬೀಳುವ ಅಪಾಯ ತಪ್ಪಿಸಿಕೊಳ್ಳಲು ಬಳಸುವ, ಸ್ಪ್ರಿಂಗುಗಳಿಂದ ಕ್ಯಾನ್‍ವಾಸ್‍ ತಟ್ಟನ್ನು ಬಿಗಿದ) ಅಡ್ಡಡ್ಡಲಾಗಿ ಕಟ್ಟಿದ ಚೌಕಟ್ಟು.Figure: Trampoline

See also 1trampoline
2trampoline ಟ್ರಾಂಪಲೀನ್‍
ಅಕರ್ಮಕ ಕ್ರಿಯಾಪದ

(ಕಸರತ್ತುಗಾರನ ವಿಷಯದಲ್ಲಿ) ಅಡ್ಡ ರಕ್ಷಾ ಚೌಕಟ್ಟು ಉಪಯೋಗಿಸು.