(ಕಸರತ್ತುಗಾರರ) ರಕ್ಷಾ ಚೌಕಟ್ಟು; (ಕಸರತ್ತುಗಾರರು, ದೊಂಬರಾಟದವರು, ಮೊದಲಾದವರು ನೆಲಕ್ಕೆ ಬೀಳುವ ಅಪಾಯ ತಪ್ಪಿಸಿಕೊಳ್ಳಲು ಬಳಸುವ, ಸ್ಪ್ರಿಂಗುಗಳಿಂದ ಕ್ಯಾನ್ವಾಸ್ ತಟ್ಟನ್ನು ಬಿಗಿದ) ಅಡ್ಡಡ್ಡಲಾಗಿ ಕಟ್ಟಿದ ಚೌಕಟ್ಟು.