See also 2torture
1torture ಟಾರ್ಚರ್‍
ನಾಮವಾಚಕ
  1. ಚಿತ್ರಹಿಂಸೆ: was put to torture ಚಿತ್ರಹಿಂಸೆಗೆ ಗುರಿಪಡಿಸಲಾಯಿತು.
  2. ಕ್ರೂರವಾದ (ದೈಹಿಕ ಯಾ ಮಾನಸಿಕ) ಯಾತನೆ, ವೇದನೆ, ಸಂಕಟ.
See also 1torture
2torture ಟಾರ್ಚರ್‍
ಸಕರ್ಮಕ ಕ್ರಿಯಾಪದ
  1. ಚಿತ್ರಹಿಂಸೆ–ಕೊಡು, ಮಾಡು: tortured to extract a confession ಅವನಿಂದ ತಪ್ಪೊಪ್ಪಿಗೆ ಪಡೆಯಲು ಚಿತ್ರಹಿಂಸೆ ಕೊಡಲಾಯಿತು.
  2. (ರೂಪಕವಾಗಿ) (ಪದ, ವಾಕ್ಯ, ಮೊದಲಾದವುಗಳ ಅರ್ಥವನ್ನು) ತಿರುಚು; ಕಷ್ಟಪಟ್ಟು ಹೊರಡಿಸು.