Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
torture
2
torture
ಟಾರ್ಚರ್
ಸಕರ್ಮಕ ಕ್ರಿಯಾಪದ
ಚಿತ್ರಹಿಂಸೆ–ಕೊಡು, ಮಾಡು:
tortured to extract a confession
ಅವನಿಂದ ತಪ್ಪೊಪ್ಪಿಗೆ ಪಡೆಯಲು ಚಿತ್ರಹಿಂಸೆ ಕೊಡಲಾಯಿತು.
(ರೂಪಕವಾಗಿ) (ಪದ, ವಾಕ್ಯ, ಮೊದಲಾದವುಗಳ ಅರ್ಥವನ್ನು) ತಿರುಚು; ಕಷ್ಟಪಟ್ಟು ಹೊರಡಿಸು.