See also 2toffee-nose
1toffee-nose ಟಾಹಿನೋಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)

  1. ಪ್ರತಿಷ್ಠಾಪೂಜಕ; ದೊಡ್ಡಸ್ತಿಕೆ ದಾಸಯ್ಯ; ಸಿರಿವಂತರ ಮುಂದೆ ಹಲ್ಲು ಕಿರಿಯುವ ಬಡಾಯಿಗಾರ.
  2. ಸೋಗು ಹಾಕುವವನು; ಸೋಗಾಳಿ.
See also 1toffee-nose
2toffee-nose ಟಾಹಿನೋಸ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)

  1. ಪ್ರತಿಷ್ಠಾಪೂಜಕ; ಸಿರಿವಂತರ ಮುಂದೆ ಹಲ್ಲು ಕಿರಿಯುವ.
  2. ಸೋಗಿನ; ಬರಿ ಆಡಂಬರದ.