See also 2toffee-nose
1toffee-nose ಟಾಹಿನೋಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)

  1. ಪ್ರತಿಷ್ಠಾಪೂಜಕ; ದೊಡ್ಡಸ್ತಿಕೆ ದಾಸಯ್ಯ; ಸಿರಿವಂತರ ಮುಂದೆ ಹಲ್ಲು ಕಿರಿಯುವ ಬಡಾಯಿಗಾರ.
  2. ಸೋಗು ಹಾಕುವವನು; ಸೋಗಾಳಿ.