See also 2titular
1titular ಟಿಟ್ಯುಲರ್‍
ಗುಣವಾಚಕ
  1. ಹಕ್ಕುದಾರಿಯ: titular possessions ಹಕ್ಕುದಾರಿಯ ಆಸ್ತಿಪಾಸ್ತಿಗಳು.
  2. ಹೆಸರಿಗೆ ಸಂಬಂಧಿಸಿದ; ಹೆಸರಿನ: titular hero of book ಪುಸ್ತಕದ ಹೆಸರನ್ನೇ ಉಳ್ಳ ಕಥಾನಾಯಕ.
  3. ಹೆಸರಿಗೆ ಮಾತ್ರದ; ನಾಮಮಾತ್ರದ; ನಾಮಕಾವಾಸ್ತೆಯ: titular sovereign ನಾಮಕಾವಾಸ್ತೆಯ ರಾಜ, ಪ್ರಭು.
See also 1titular
2titular ಟಿಟ್ಯುಲರ್‍
ನಾಮವಾಚಕ
  1. (ಕರ್ತವ್ಯಗಳೊಂದೂ ಇಲ್ಲದ) ನಾಮಮಾತ್ರದ ಅಧಿಕಾರಿ; ಮುಖ್ಯವಾಗಿ ನಾಮಕಾವಾಸ್ತೆ ಮಠಮಾನ್ಯದವನು.
  2. = titular saint.