See also 2titular
1titular ಟಿಟ್ಯುಲರ್‍
ಗುಣವಾಚಕ
  1. ಹಕ್ಕುದಾರಿಯ: titular possessions ಹಕ್ಕುದಾರಿಯ ಆಸ್ತಿಪಾಸ್ತಿಗಳು.
  2. ಹೆಸರಿಗೆ ಸಂಬಂಧಿಸಿದ; ಹೆಸರಿನ: titular hero of book ಪುಸ್ತಕದ ಹೆಸರನ್ನೇ ಉಳ್ಳ ಕಥಾನಾಯಕ.
  3. ಹೆಸರಿಗೆ ಮಾತ್ರದ; ನಾಮಮಾತ್ರದ; ನಾಮಕಾವಾಸ್ತೆಯ: titular sovereign ನಾಮಕಾವಾಸ್ತೆಯ ರಾಜ, ಪ್ರಭು.