See also 2timely
1timely ಟೈಮ್‍ಲಿ
ಗುಣವಾಚಕ
( ತರರೂಪ timelier, ತಮರೂಪ timeliest).
  1. ಸಕಾಲದ; ಸಮಯಕ್ಕೆ ಸರಿಯಾದ.
  2. ಕಾಲೋಚಿತ; ಸಮಯೋಚಿತ.
See also 1timely
2timely ಟೈಮ್‍ಲಿ
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ)

  1. ಸಕಾಲದಲ್ಲಿ; ಸಮಯಕ್ಕೆ ಸರಿಯಾಗಿ.
  2. ಕಾಲೋಚಿತವಾಗಿ; ಸಮಯೋಚಿತವಾಗಿ.