See also 2timely
1timely ಟೈಮ್‍ಲಿ
ಗುಣವಾಚಕ
( ತರರೂಪ timelier, ತಮರೂಪ timeliest).
  1. ಸಕಾಲದ; ಸಮಯಕ್ಕೆ ಸರಿಯಾದ.
  2. ಕಾಲೋಚಿತ; ಸಮಯೋಚಿತ.