See also 2tidy  3tidy
1tidy ಟೈಡಿ
ಗುಣವಾಚಕ
( ತರರೂಪ tidier, ತಮರೂಪ tidiest).
  1. (ಉಡುಪು, ಕೋಣೆ, ವ್ಯಕ್ತಿ, ಅಭ್ಯಾಸಗಳು, ಮೊದಲಾದವುಗಳ ವಿಷಯದಲ್ಲಿ) ಅಚ್ಚುಕಟ್ಟಾದ; ಓರಣವಾದ; ಒಪ್ಪಓರಣಗಳಿಂದ ಕೂಡಿದ; ಅಣಿಯಾಗಿರಿಸಿದ.
  2. (ಆಡುಮಾತು) ಗಣನೀಯ; ಪೂರಾ; ತಕ್ಕಮಟ್ಟಿಗೆ ಹೆಚ್ಚಾಗಿರುವ: left a tidy sum when he died ಅವನು ಸಾಯುವಾಗ ಸಾಕಷ್ಟು ದೊಡ್ಡ ಮೊತ್ತದ ಹಣವನ್ನು ಬಿಟ್ಟುಹೋದ. a tidy day’s work ಒಂದು ದಿನವಿಡೀ ಪೂರಾ ಕೆಲಸ.
See also 1tidy  3tidy
2tidy ಟೈಡಿ
ನಾಮವಾಚಕ
(ಬಹುವಚನ tidies).
  1. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಕುರ್ಚಿಯ ಬೆನ್ನು ಮೊದಲಾದವುಗಳಿಗೆ ಹಾಕುವ) ಅಲಂಕಾರದ ಗವುಸು.
  2. (ಚಿಲ್ಲರೆ ಸಾಮಾನು, ಹಾಳುಮೂಳು, ಮೊದಲಾದವನ್ನು ಹಾಕಿರುವ) ಚೀಲ, ಡಬ್ಬಿ, ಪೆಟ್ಟಿಗೆ, ಪಾತ್ರೆ, ಮೊದಲಾದವು (ಮುಖ್ಯವಾಗಿ ಅಡಿಗೆಮನೆ ಬಚ್ಚಲಿನ ಕಸ ಮುಸುರೆ ತುಂಬಉವ ತೊಟ್ಟಿ, ಡಬ್ಬಿ).
  3. ಅಣಿಗೊಳಿಸುವಿಕೆ.
See also 1tidy  2tidy
3tidy ಟೈಡಿ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ tidies; ಭೂತರೂಪ ಮತ್ತು

ಅಂದಗೊಳಿಸು; ಅಚ್ಚುಕಟ್ಟು ಮಾಡು; ಒಪ್ಪಓರಣವಾಗಿ ಇಡು; ನೀಟಾಗಿರಿಸು; ಅಣಿಗೊಳಿಸು.

ಪದಗುಚ್ಛ

tidy up = 3tidy.