See also 2tidy  3tidy
1tidy ಟೈಡಿ
ಗುಣವಾಚಕ
( ತರರೂಪ tidier, ತಮರೂಪ tidiest).
  1. (ಉಡುಪು, ಕೋಣೆ, ವ್ಯಕ್ತಿ, ಅಭ್ಯಾಸಗಳು, ಮೊದಲಾದವುಗಳ ವಿಷಯದಲ್ಲಿ) ಅಚ್ಚುಕಟ್ಟಾದ; ಓರಣವಾದ; ಒಪ್ಪಓರಣಗಳಿಂದ ಕೂಡಿದ; ಅಣಿಯಾಗಿರಿಸಿದ.
  2. (ಆಡುಮಾತು) ಗಣನೀಯ; ಪೂರಾ; ತಕ್ಕಮಟ್ಟಿಗೆ ಹೆಚ್ಚಾಗಿರುವ: left a tidy sum when he died ಅವನು ಸಾಯುವಾಗ ಸಾಕಷ್ಟು ದೊಡ್ಡ ಮೊತ್ತದ ಹಣವನ್ನು ಬಿಟ್ಟುಹೋದ. a tidy day’s work ಒಂದು ದಿನವಿಡೀ ಪೂರಾ ಕೆಲಸ.