See also 2throttle
1throttle ತ್ರಾಟ್‍(ಟ)ಲ್‍
ನಾಮವಾಚಕ
  1. ಕೊರಳು; ಗಂಟಲು; ಅನ್ನನಾಳ ಯಾ ಶ್ವಾಸನಾಳ.
  2. = throttle-valve.
  3. = throttle-lever.
See also 1throttle
2throttle ತ್ರಾಟ್‍ಲ್‍
ಸಕರ್ಮಕ ಕ್ರಿಯಾಪದ
  1. ಗಂಟಲು ಹಿಸುಕು; ಕುತ್ತಿಗೆ ಕಿವಿಚು; ಉಸಿರು ಕಟ್ಟಿಸು.
  2. (ಎಂಜಿನ್ನು, ಆವಿ, ಮೊದಲಾದವನ್ನು) ಕವಾಟದಿಂದ ನಿಯಂತ್ರಿಸು.
ಪದಗುಚ್ಛ

throttle back (or down) (ಎಂಜಿನ್ನು, ವಾಹನ, ಮೊದಲಾದವುಗಳ) ವೇಗವನ್ನು ಕವಾಟ ನಿಯಂತ್ರಣದಿಂದ ತಗ್ಗಿಸು, ಕಡಿಮೆ ಮಾಡು.