throttle-valve ತ್ರಾಟ್‍(ಟ)ಲ್‍ವ್ಯಾಲ್ವ್‍
ನಾಮವಾಚಕ

ನಿಯಂತ್ರಕ ಕವಾಟ; ಎಂಜಿನಿನಲ್ಲಿ ಇಂಧನ, ಆವಿ, ಮೊದಲಾದವುಗಳ ಹರಿವನ್ನು ನಿಯಂತ್ರಿಸುವ ಕವಾಟ.