See also 2threesome
1threesome ತ್ರೀಸಮ್‍
ನಾಮವಾಚಕ
  1. ಮೂವರ ತಂಡ; ತ್ರಿಕ; ತ್ರಯ.
  2. ಮೂವರ ಆಟ (ಮುಖ್ಯವಾಗಿ ಗಾಲ್ಫ ಆಟ).
See also 1threesome
2threesome ತ್ರೀಸಮ್‍
ಗುಣವಾಚಕ
  1. ಮೂರರ; ತ್ರಯದ; ಮೂವರ.
  2. ಮುಕ್ಕೂಟದ; ಮೂವರು ಒಟ್ಟು ಸೇರಿ ಮಾಡಿದ ಯಾ ಮೂರು ಒಟ್ಟು ಸೇರಿ ಆದ.