See also 1threesome
2threesome ತ್ರೀಸಮ್‍
ಗುಣವಾಚಕ
  1. ಮೂರರ; ತ್ರಯದ; ಮೂವರ.
  2. ಮುಕ್ಕೂಟದ; ಮೂವರು ಒಟ್ಟು ಸೇರಿ ಮಾಡಿದ ಯಾ ಮೂರು ಒಟ್ಟು ಸೇರಿ ಆದ.