See also 2them
1them ದ(ದ್‍)ಮ್‍, (ಅವಧಾರಣೆ ಮಾಡಿದಾಗ) ದೆಮ್‍
ಸರ್ವನಾಮ
  1. (they ಪದದ ದ್ವಿತೀಯಾ ವಿಭಕ್ತಿರೂಪ) ಅವರನ್ನು: I saw them ನಾನು ಅವರನ್ನು ನೋಡಿದೆ.
  2. (ಆಡುಮಾತು) ಅವರು ಯಾ ಅವು: it’s them again ಮತ್ತೆ ಅವರೇ. is older than them ಅವರಿಗಿಂತ ದೊಡ್ಡವನು.
  3. (ಪ್ರಾಚೀನ ಪ್ರಯೋಗ) ತಮ್ಮನ್ನೇ: they fell and hurt them ಅವರು ಬಿದ್ದು ತಮ್ಮನ್ನೇ ಗಾಸಿಮಾಡಿಕೊಂಡರು.
See also 1them
2them ದ(ದ್‍)ಮ್‍, (ಅವಧಾರಣೆ ಮಾಡಿದಾಗ) ದೆಮ್‍
ಗುಣವಾಚಕ

(ಅಶಿಷ್ಟ ಯಾ ಪ್ರಾಂತೀಯ ಪ್ರಯೋಗ) ಅವು ಯಾ ಅವರು: them bones ಆ ಮೂಳೆಗಳು.