1them
ದ(ದ್)ಮ್, (ಅವಧಾರಣೆ ಮಾಡಿದಾಗ) ದೆಮ್
ಸರ್ವನಾಮ
- (they ಪದದ ದ್ವಿತೀಯಾ ವಿಭಕ್ತಿರೂಪ) ಅವರನ್ನು: I saw them ನಾನು ಅವರನ್ನು ನೋಡಿದೆ.
- (ಆಡುಮಾತು) ಅವರು ಯಾ ಅವು: it’s them again ಮತ್ತೆ ಅವರೇ. is older than them ಅವರಿಗಿಂತ ದೊಡ್ಡವನು.
- (ಪ್ರಾಚೀನ ಪ್ರಯೋಗ) ತಮ್ಮನ್ನೇ: they fell and hurt them ಅವರು ಬಿದ್ದು ತಮ್ಮನ್ನೇ ಗಾಸಿಮಾಡಿಕೊಂಡರು.