terminus ರ್ಮಿನಸ್‍
ನಾಮವಾಚಕ
(ಬಹುವಚನ termini ಉಚ್ಚಾರಣೆ ರ್ಮಿನೈ ಯಾ terminuses).
  1. ಅಂತ್ಯ; ಗುರಿ.
  2. ಪ್ರಧಾನ ಯಾ ಶಾಖಾ ರೈಲುಮಾರ್ಗದ, ಬಸ್‍ಮಾರ್ಗದ–ಕೊನೆ, ಕೊನೆದಾಣ ಯಾ ಅಂತಿಮ ನಿಲ್ದಾಣ.
  3. (ಕೊಳವೆಮಾರ್ಗ ಮೊದಲಾದವುಗಳ) ಕೊನೆ; ತುದಿ; ಅಂತ್ಯ.
  4. (ವಾಸ್ತುಶಿಲ್ಪ) = terminal figure.
  5. (ಗಣಿತ) ಅಂತ್ಯಬಿಂದು; ಚಲಿಸುವ ಕಾಯ ಮುಂತಾದವುಗಳ ಕೊನೆಯ ಬಿಂದು.
  6. ದಿಕ್‍ ಪರಿಮಾಣದ ತುದಿ, ಕೊನೆ, ಇತ್ಯಾದಿ.
  7. = starting-point.