starting-point ಸ್ಟಾರ್ಟಿಂಗ್‍ಪಾಇಂಟ್‍
ನಾಮವಾಚಕ

(ಪ್ರಯಾಣ, ಕಾರ್ಯ, ವಾದ, ಮೊದಲಾದವುಗಳ) ಆರಂಭ ಸ್ಥಾನ; ಪ್ರಾರಂಭಬಿಂದು; ಪ್ರಾರಂಭವಾಗುವ ಸ್ಥಾನ.