terminism ರ್ಮಿನಿಸ(ಸ)ಮ್‍
ನಾಮವಾಚಕ
  1. ಅವಧಿ ವಾದ; ಪಶ್ಚಾತ್ತಾಪಪಟ್ಟು ದೈವಾನುಗ್ರಹ ಸಂಪಾದಿಸಲು ಪ್ರತಿಯೊಬ್ಬನಿಗೂ ಒಂದು ಗೊತ್ತಾದ ಸೀಮಿತ ಕಾಲಾವಧಿ ಇದೆಯೆಂಬ ವಾದ.
  2. = nominalism.