nominalism ನಾಮಿನಲಿಸಮ್‍
ನಾಮವಾಚಕ

(ತತ್ತ್ವಶಾಸ್ತ್ರ) ನಾಮವಾದ; ನಾಮಮಾತ್ರ ಸಿದ್ದಾಂತ; ಅಸ್ತಿತ್ವವಿರುವುದು ಕೇವಲ ವ್ಯಷ್ಟಿವಾಚಕಗಳಿಗೆ ಯಾ ಬಿಡಿ ವಸ್ತುವಾಚಕಗಳಿಗೆ ಮಾತ್ರ ಮತ್ತು ಭಾವವಾಚಕಗಳು, ಜಾತಿವಾಚಕಗಳು ಯಾ ವಿಶ್ವಸಾಮಾನ್ಯ ವಾಚಕಗಳು ವಸ್ತುಶೂನ್ಯವಾದ ಕೇವಲ ಶಬ್ದಗಳು ಮಾತ್ರ ಎನ್ನುವ ಯೂರೋಪಿನ ಮಧ್ಯಯುಗದ ಒಂದು ಸಿದ್ಧಾಂತ.