See also 2tenfold
1tenfold ಟೆನ್‍ಹೋಲ್ಡ್‍
ಗುಣವಾಚಕ
  1. ಹತ್ತುಪಟ್ಟು; ದಶಗುಣ; ಹತ್ತರಷ್ಟು ಪ್ರಮಾಣದ, ಸಂಖ್ಯೆಯ.
  2. ಹತ್ತುಭಾಗಗಳುಳ್ಳ; ದಶಭಾಗೀಯ; ದಶಾಂಗ.
See also 1tenfold
2tenfold ಟೆನ್‍ಹೋಲ್ಡ್‍
ಕ್ರಿಯಾವಿಶೇಷಣ
  1. ಹತ್ತುಪಟ್ಟು ಪ್ರಮಾಣದಲ್ಲಿ, ಸಂಖ್ಯೆಯಲ್ಲಿ; ದಶಗುಣವಾಗಿ.
  2. ದಶಭಾಗೀಯವಾಗಿ; ಹತ್ತು ಭಾಗಗಳುಳ್ಳದ್ದಾಗಿ.