See also 2tenfold
1tenfold ಟೆನ್‍ಹೋಲ್ಡ್‍
ಗುಣವಾಚಕ
  1. ಹತ್ತುಪಟ್ಟು; ದಶಗುಣ; ಹತ್ತರಷ್ಟು ಪ್ರಮಾಣದ, ಸಂಖ್ಯೆಯ.
  2. ಹತ್ತುಭಾಗಗಳುಳ್ಳ; ದಶಭಾಗೀಯ; ದಶಾಂಗ.