See also 2ten
1ten ಟೆನ್‍
ಗುಣವಾಚಕ
  1. ಹತ್ತನೆಯ; ದಶಮ; ಹತ್ತು ಸಂಖ್ಯೆಯ.
  2. (ಹಲವು) ಹತ್ತು; ಕೆಲವು: ten times as easy ಹತ್ತರಷ್ಟು ಸುಭ.
See also 1ten
2ten ಟೆನ್‍
ನಾಮವಾಚಕ
  1. ಹತ್ತು; ದಶ.
  2. ಈ ಸಂಖ್ಯೆಯ ಗುರುತು, ಚಿಹ್ನೆ (10, ೧೦, x, X).
  3. (ಇಸ್ಪೀಟು) ದಹಲಾ; ಹತ್ತು (ಹತ್ತು ಗುರುತುಗಳಿರುವ ಇಸ್ಪೀಟೆಲೆ).
  4. ಹತ್ತು; ಗಡಿಯಾರದಲ್ಲಿ ಹತ್ತು ಗಂಟೆಯ ಸಮಯ: is it ten yet? ಇನ್ನೂ ಹತ್ತು ಗಂಟೆಯೇ?
  5. ಹತ್ತನೆಯ ಅಳತೆ, ಸೈಜು, ಮೊದಲಾದವು.
  6. ದಶಕ; ಹತ್ತರ ಒಂದು ಸೆಟ್ಟು, ಗುಂಪು.
  7. ಪೂರ್ಣಾಂಕದ ಹತ್ತು.
ಪದಗುಚ್ಛ
  1. the ten commandments.
  2. ten to one he forgets it ಅವನು ಮರೆಯುವ ಸಂಭವ ಹೆಚ್ಚು (ಹತ್ತರಲ್ಲೊಂಬತ್ತರಷ್ಟು ಅವನು ಮರೆಯುವ ಸಂಭವವಿದೆ).