commandment ಕಮಾಂಡ್‍ಮಂಟ್‍
ನಾಮವಾಚಕ

ದೈವಾಜ್ಞೆ; ದಿವ್ಯಾಜ್ಞೆ; ದೈವಾನುಶಾಸನ.

ಪದಗುಚ್ಛ
  1. elevanth commanding ಹನ್ನೊಂದನೆ ಶಾಸನ; ದೇವರ ಹತ್ತು ಕಟ್ಟಳೆಗಳ ಜತೆಗೆ ಹಾಸ್ಯಕ್ಕಾಗಿ ಸೇರಿಸಿದ ಯಾವುದಾದರೂ ಉಪದೇಶ.
  2. the Ten Commandments ಭಗವಂತನು ಯೆಹೂದ್ಯ ಧರ್ಮದ ಆದ್ಯ ಪ್ರವರ್ತಕನಾದ ಮೋಸಸ್‍ಗೆ ಸಿನಾಯ್‍ ಪರ್ವತಾಗ್ರದಲ್ಲಿ ಪ್ರತ್ಯಕ್ಷನಾಗಿ ಉಪದೇಶಿಸಿದ ಹತ್ತು ಕಟ್ಟಳೆಗಳು, ದಶಾನುಶಾಸನಗಳು.