See also 2telecast
1telecast ಟೆಲಿಕಾಸ್ಟ್‍
ಸಕರ್ಮಕ ಕ್ರಿಯಾಪದ

(ಕಾರ್ಯಕ್ರಮ ಮೊದಲಾದವನ್ನು) ದೂರದರ್ಶನದಲ್ಲಿ–ಬಿತ್ತರಿಸು, ಪ್ರಸ್ತುತಪಡಿಸು, ಪ್ರಸಾರಮಾಡು.

See also 1telecast
2telecast ಟೆಲಿಕಾಸ್ಟ್‍
ನಾಮವಾಚಕ

ದೂರದರ್ಶನ ಕಾರ್ಯಕ್ರಮ; ದೂರದರ್ಶನ(ದಲ್ಲಿ ಮಾಡಿದ) ಪ್ರಸಾರ.