See also 2telecast
1telecast ಟೆಲಿಕಾಸ್ಟ್‍
ಸಕರ್ಮಕ ಕ್ರಿಯಾಪದ

(ಕಾರ್ಯಕ್ರಮ ಮೊದಲಾದವನ್ನು) ದೂರದರ್ಶನದಲ್ಲಿ–ಬಿತ್ತರಿಸು, ಪ್ರಸ್ತುತಪಡಿಸು, ಪ್ರಸಾರಮಾಡು.