See also 2tattoo  3tattoo  4tattoo  5tattoo
1tattoo ಟಟೂ
ನಾಮವಾಚಕ
  1. ಬೀಡುಕರೆ; (ಸೈನಿಕರನ್ನು ಬೀಡಿಗೆ ಹಿಂತಿರುಗುವಂತೆ ಸೂಚಿಸುವ) ರಾತ್ರಿ ಹೊತ್ತಿನ ಭೇರಿ ಯಾ ಕಹಳೆ.
  2. (ಇದನ್ನೇ ವಿಸ್ತರಿಸಿ) ಸಂಗೀತ, ಕವಾಯತು ಸೇರಿಸಿ ನಡೆಸುವ ವಿನೋದಾವಳಿ, ಮನರಂಜನೆ.
  3. ತಟ್ಟು ಶಬ್ದ; ರಪರಪ ಬಡಿತ.
See also 1tattoo  3tattoo  4tattoo  5tattoo
2tattoo ಟಟೂ
ಅಕರ್ಮಕ ಕ್ರಿಯಾಪದ
  1. ರಪರಪನೆ–ಹೊಡೆ, ತಟ್ಟು, ಬಡಿಯುತ್ತಿರು.
  2. ಕೆಲಸವಿಲ್ಲದೆ ಬೆರಳಿನಿಂದ ಏನನ್ನಾದರೂ ತಟ್ಟು, ಬಡಿ.
ಪದಗುಚ್ಛ

devil’s tattoo ಕೆಲಸವಿಲ್ಲದೆ ಬೆರಳು ಮೊದಲಾದವುಗಳಿಂದ (ಏನನ್ನಾದರೂ) ಹೊಡೆಯುವುದು, ಬಡಿಯುತ್ತಿರುವುದು, ಕುಟ್ಟುತ್ತಿರುವುದು.

See also 1tattoo  2tattoo  4tattoo  5tattoo
3tattoo (ಟ್ಯಾ)ಟೂ
ಸಕರ್ಮಕ ಕ್ರಿಯಾಪದ
  1. ಹಚ್ಚೆ ಚುಚ್ಚು; ಹಚ್ಚೆ ಹೊಯ್ಯಿ; (ಚರ್ಮದ ಮೇಲೆ) ಹಚ್ಚೆ ಗುರುತು ಹಾಕು.
  2. ಹಚ್ಚೆ ಹೊಯ್ದಂತೆ ಗುರುತು ಮಾಡು.
See also 1tattoo  2tattoo  3tattoo  5tattoo
4tattoo (ಟ್ಯಾ)ಟೂ
ನಾಮವಾಚಕ
  1. (ಚರ್ಮದ ಮೇಲೆ) ಹಚ್ಚೆ ಹೊಯ್ಯುವುದು.
  2. ಹಚ್ಚೆ ಗುರುತು.
See also 1tattoo  2tattoo  3tattoo  4tattoo
5tattoo ಟಟೂ
ನಾಮವಾಚಕ

(ಆಂಗ್ಲೋ ಇಂಡಿಯನ್‍) ದೇಶೀ ತಳಿಯ ಕುದುರೆ ಮರಿ; ನಾಟಿ ಕುದುರೆ ತಟ್ಟು.