See also 2tar  3tar
1tar ಟಾರ್‍
ನಾಮವಾಚಕ
  1. ಡಾಂಬರೆಣ್ಣೆ; ಕೀಲೆಣ್ಣೆ; ಟಾರೆಣ್ಣೆ; ಟಾರು.
  2. ತಂಬಾಕು ಮೊದಲಾದವನ್ನು ಸುಟ್ಟಾಗ ಬರುವ ಅಂಥದೇ ವಸ್ತು.
ಪದಗುಚ್ಛ
  1. a touch of the tar brush (ಚರ್ಮದ ಬಣ್ಣದಿಂದ ವ್ಯಕ್ತವಾಗುವ) ನೀಗ್ರೋ ರಕ್ತದ ಬೆರಕೆ.
  2. beat the tar out of (ಆಡುಮಾತು) = beat the stuffing out of.
See also 1tar  3tar
2tar ಟಾರ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ tarred; ವರ್ತಮಾನ ಕೃದಂತ tarring). ಟಾರು ಬಳಿ, ಹಚ್ಚು.

ಪದಗುಚ್ಛ
  1. tar and feather (ಶಿಕ್ಷೆಯಾಗಿ ಯಾ ಅವಮಾನ ಮಾಡಲು) ಟಾರು ಬಳಿದು ಹಕ್ಕಿ ಗರಿ ಅಂಟಿಸು.
  2. tarred with the same brush ಅದೇ ದೋಷಗಳುಳ್ಳ; ಸಮಾನ ದೋಷಗಳಿರುವ.
See also 1tar  2tar
3tar ಟಾರ್‍
ನಾಮವಾಚಕ

(ಆಡುಮಾತು) ನಾವಿಕ.