stuffing-box ಸ್ಟಹಿಂಗ್‍ಬಾಕ್ಸ್‍
ನಾಮವಾಚಕ

ಗಿಡಿ ಪೆಟ್ಟಿಗೆ; ಕೊಂತದಂಥ ಯಾವುದೇ ಚಲಿಸುವ ಯಂತ್ರಭಾಗದ ಉದ್ದಕ್ಕೂ ಅನಿಲ ಯಾ ದ್ರವ ಯಾ ಹಬೆ ಸೋರಿ ಹೋಗದಂತೆ ಯಾವುದಾದರೂ ಪದಾರ್ಥವನ್ನು ರಂಧ್ರಕ್ಕೆ ಗಿಡಿದಿರುವ ಏರ್ಪಾಟು.