See also 2talus
1talus ಟೇಲಸ್‍
ನಾಮವಾಚಕ
(ಬಹುವಚನ tali ಉಚ್ಚಾರಣೆ ಟೇಲೈ).

(ಅಂಗರಚನಾಶಾಸ್ತ್ರ) (ಮೊಣಕಾಲು ಮೂಳೆಗೆ ಆಧಾರವಾಗಿರುವ) ಕಾಲಿನ ಹರಡೆಬಉ; ಗುಲ್ಫಾಸ್ಥಿ.

See also 1talus
2talus ಟೇಲಸ್‍
ನಾಮವಾಚಕ
(ಬಹುವಚನ taluses).
  1. (ತುದಿ ಚೂಪಾಗುತ್ತ ಹೋಗುವ ಯಾ ದಡಕ್ಕೆ ಆನಿಕೊಂಡಿರುವ) ಗೋಡೆಯ–ಓರೆ, ಇಳಿಜಾರು.
  2. (ಭೂವಿಜ್ಞಾನ) ಓರೆ ಕಲ್ಲುರಾಶಿ; ಪ್ರಪಾತದ ಬಉಡದಲ್ಲಿಯ ಕಲ್ಲುಚೂರುಗಳ ಇಳಿಜಾರು ರಾಶಿ.