See also 1talus
2talus ಟೇಲಸ್‍
ನಾಮವಾಚಕ
(ಬಹುವಚನ taluses).
  1. (ತುದಿ ಚೂಪಾಗುತ್ತ ಹೋಗುವ ಯಾ ದಡಕ್ಕೆ ಆನಿಕೊಂಡಿರುವ) ಗೋಡೆಯ–ಓರೆ, ಇಳಿಜಾರು.
  2. (ಭೂವಿಜ್ಞಾನ) ಓರೆ ಕಲ್ಲುರಾಶಿ; ಪ್ರಪಾತದ ಬಉಡದಲ್ಲಿಯ ಕಲ್ಲುಚೂರುಗಳ ಇಳಿಜಾರು ರಾಶಿ.