talkback ಟಾಕ್‍ಬ್ಯಾಕ್‍
ನಾಮವಾಚಕ
  1. (ಕೆಲವೊಮ್ಮೆ ವಿಶೇಷಣವಾಗಿ ಪ್ರಯೋಗ) ದ್ವಿಸಂಪರ್ಕ ವ್ಯವಸ್ಥೆ; ಧ್ವನಿವರ್ಧಕದಿಂದ ಎರಡೂ ಕಡೆ ಸಂಪರ್ಕ ಸಾಧಿಸುವ ಉಭಯಸಂಪರ್ಕ ವ್ಯವಸ್ಥೆ.
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) = phone-in.