phone-in ಹೋನ್‍ಇನ್‍
ನಾಮವಾಚಕ

ಹೋನ್‍ ಇನ್‍ ಕಾರ್ಯಕ್ರಮ; ಕೇಳುಗರು ಯಾ ನೋಡುಗರು ಆಕಾಶವಾಣಿ ಯಾ ದೂರದರ್ಶನ ಕೇಂದ್ರಕ್ಕೆ ದೂರವಾಣಿ ಮಾಡುವ ಮೂಲಕ ಭಾಗವಹಿಸುವ ಪ್ರಸಾರ ಕಾರ್ಯಕ್ರಮ.