See also 2taint
1taint ಟೇಂಟ್‍
ನಾಮವಾಚಕ
  1. ಕಲೆ; ಕರೆ; ಮಾಲಿನ್ಯ; ಕಳಂಕ; ದೋಷ: the moral taint had spread among all classes ನೈತಿಕ ಕಳಂಕ ಎಲ್ಲಾ ವರ್ಗಗಳಲ್ಲೂ ಹರಡಿತ್ತು.
  2. ಕೊಳೆತ, ಕೆಟ್ಟಿರುವ, ಭ್ರಷ್ಟ–ಸ್ಥಿತಿ.
  3. ಸೋಂಕು.
See also 1taint
2taint ಟೇಂಟ್‍
ಸಕರ್ಮಕ ಕ್ರಿಯಾಪದ
  1. ರೋಗ ಹಿಡಿಸು; ಸೋಂಕು ಹಚ್ಚಿಸು.
  2. ಕಳಂಕಗೊಳಿಸು; ಮಲಿನಗೊಳಿಸು.
  3. ಕೊಳೆಯಿಸು: tainted meat ಕೊಳೆತ ಮಾಂಸ.
ಅಕರ್ಮಕ ಕ್ರಿಯಾಪದ
  1. ಕೊಳೆ; ಕೆಟ್ಟುಹೋಗು: meat will taint readily in hot weather ಸೆಕೆಯಲ್ಲಿ ಮಾಂಸ ಬಹುಬೇಗ ಕೆಟ್ಟುಹೋಗುತ್ತದೆ.
  2. ಕಳಂಕಿತವಾಗು.
  3. ಸೋಂಕು ತಗುಲಿರು.