See also 2taint
1taint ಟೇಂಟ್‍
ನಾಮವಾಚಕ
  1. ಕಲೆ; ಕರೆ; ಮಾಲಿನ್ಯ; ಕಳಂಕ; ದೋಷ: the moral taint had spread among all classes ನೈತಿಕ ಕಳಂಕ ಎಲ್ಲಾ ವರ್ಗಗಳಲ್ಲೂ ಹರಡಿತ್ತು.
  2. ಕೊಳೆತ, ಕೆಟ್ಟಿರುವ, ಭ್ರಷ್ಟ–ಸ್ಥಿತಿ.
  3. ಸೋಂಕು.