See also 2taboo  3taboo
1taboo ಬಊ
ನಾಮವಾಚಕ
(ಬಹುವಚನ taboos).
    1. (ಪಾಲಿನೇಷಿಯನ್ನರು ಮೊದಲಾದವರಲ್ಲಿ) ಮೀಸಲಿಡುವುದು; ವ್ಯಕ್ತಿ ಯಾ ವಸ್ತುವನ್ನು ಪವಿತ್ರ ಯಾ ಅಪವಿತ್ರವೆಂದು ಪ್ರತ್ಯೇಕಿಸಿಡುವ ಪದ್ಧತಿ ಯಾ ಕಾರ್ಯ.
    2. ಹಾಗೆ ತೆಗೆದಿಟ್ಟ, ಪ್ರತ್ಯೇಕವಾಗಿರಿಸಿದ–ವ್ಯಕ್ತಿ, ವಸ್ತು.
  1. (ಸಾಮಾಜಿಕ ಸಂಪ್ರದಾಯದಿಂದ ವ್ಯಕ್ತಿಯ, ವಸ್ತುವಿನ ಯಾ ಕಾರ್ಯದ ಮೇಲೆ ವಿಧಿಸಿದ) ಬಹಿಷ್ಕಾರ; ನಿಷೇಧ.
See also 1taboo  3taboo
2taboo ಬಊ
ಗುಣವಾಚಕ
  1. (ಸಾಮಾನ್ಯವಾಗಿ ಸಾಮಾಜಿಕ ಪದ್ಧತಿಯಿಂದ) ಬಹಿಷ್ಕರಿಸಿದ; ನಿಷೇಧಿಸಿದ; ನಿಷಿದ್ಧ: a taboo word ನಿಷಿದ್ಧ ಪದ ಯಾ ಮಾತು.
  2. ಪವಿತ್ರವೆಂದು ಮೀಸಲಾಗಿಟ್ಟ, ಪ್ರತ್ಯೇಕಿಸಿಟ್ಟ.
See also 1taboo  2taboo
3taboo ಬಊ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ taboos; ಭೂತರೂಪ ಮತ್ತು
  1. (ವಸ್ತು, ಪದ್ಧತಿ, ಮೊದಲಾದವನ್ನು)
    1. ನಿಷೇಧಿಸು; ಬಹಿಷ್ಕರಿಸು.
    2. ಪವಿತ್ರವೆಂದು–ಮೀಸಲಾಗಿರಿಸು, ಪ್ರತ್ಯೇಕಿಸಿಡು.
  2. (ಅಧಿಕಾರ ಬಲದಿಂದ ಯಾ ಸಾಮಾಜಿಕ ಪ್ರಭಾವದ ಮೂಲಕ) ಹೊರಚ್ಚು ಮಾಡು; ಬಹಿಷ್ಕರಿಸು: the subject was tabooed ಆ ವಿಷಯವನ್ನು ನಿಷೇಧಿಸಲಾಯಿತು.