See also 2taboo  3taboo
1taboo ಬಊ
ನಾಮವಾಚಕ
(ಬಹುವಚನ taboos).
    1. (ಪಾಲಿನೇಷಿಯನ್ನರು ಮೊದಲಾದವರಲ್ಲಿ) ಮೀಸಲಿಡುವುದು; ವ್ಯಕ್ತಿ ಯಾ ವಸ್ತುವನ್ನು ಪವಿತ್ರ ಯಾ ಅಪವಿತ್ರವೆಂದು ಪ್ರತ್ಯೇಕಿಸಿಡುವ ಪದ್ಧತಿ ಯಾ ಕಾರ್ಯ.
    2. ಹಾಗೆ ತೆಗೆದಿಟ್ಟ, ಪ್ರತ್ಯೇಕವಾಗಿರಿಸಿದ–ವ್ಯಕ್ತಿ, ವಸ್ತು.
  1. (ಸಾಮಾಜಿಕ ಸಂಪ್ರದಾಯದಿಂದ ವ್ಯಕ್ತಿಯ, ವಸ್ತುವಿನ ಯಾ ಕಾರ್ಯದ ಮೇಲೆ ವಿಧಿಸಿದ) ಬಹಿಷ್ಕಾರ; ನಿಷೇಧ.