See also 2stimulant
1stimulant ಸ್ಟಿಮ್ಯುಲಂಟ್‍
ಗುಣವಾಚಕ

ಉತ್ತೇಜಕ; ಉದ್ದೀಪಕ; ಚುರುಕುಗೊಳಿಸುವ; ಹುರಿದುಂಬಿಸುವ; ದೇಹದಲ್ಲಿ ಯಾ (ಮುಖ್ಯವಾಗಿ) ದೇಹದ ಯಾವುದೇ ಭಾಗದಲ್ಲಿ ಕ್ರಿಯಾಪಟುತ್ವವನ್ನು ಯಾ ಮಾನಸಿಕ ಚಟುವಟಿಕೆ ಯನ್ನು ಹೆಚ್ಚಿಸುವ, ಚುರುಕುಗೊಳಿಸುವ.

See also 1stimulant
2stimulant ಸ್ಟಿಮ್ಯುಲಂಟ್‍
ನಾಮವಾಚಕ

ಉತ್ತೇಜಕ; ಉದ್ದೀಪಕ:

  1. ಶಾಖ, ವಿದ್ಯುಚ್ಛಕ್ತಿ, ಮೊದಲಾದ ಭೌತಿಕ ಶಕ್ತಿ; ಆನಂದ ಮೊದಲಾದ ಭಾವ; ಅಫೀಮು, ಗಾಂಜಾ, ಮೊದಲಾದ ಮಾದಕ ವಸ್ತು ಯಾ ಆಲ್ಕಹಾಲ್‍ ಬೆರೆತ ಪಾನೀಯ, ಮೊದಲಾದ ಚುರುಕುಗೊಳಿಸುವ ದ್ರವ್ಯ ಯಾ ವಸ್ತು.
  2. ಉತ್ತೇಜಕ ಪ್ರಭಾವ; ಉತ್ತೇಜನೆ ನೀಡುವ ಪ್ರಭಾವ.